Category: news

ಆತ್ಮನಿರ್ಭರ್

ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರ್ ಆಗಲು ನಮ್ಮ ಪ್ರಯಾಣದಲ್ಲಿ ಒಂದು ವಿಶೇಷ ದಿನ. ಅರ್ಜುನ್ ಮುಖ್ಯ ಬ್ಯಾಟಲ್ ಟ್ಯಾಂಕ್ (ಎಂಕೆ -1 ಎ) ಅನ್ನು ಸೈನ್ಯಕ್ಕೆ ಹಸ್ತಾಂತರಿಸಲಾಯಿತು. ತಮಿಳುನಾಡಿನಲ್ಲಿ ಮಾಡಿದ ಟ್ಯಾಂಕ್ ನಮ್ಮ ಗಡಿಗಳನ್ನು ರಕ್ಷಿಸುತ್ತದೆ. ಇದು ಭಾರತ್‌ನ ಏಕ್ತ ದರ್ಶನದ ಒಂದು ನೋಟ.

ರಫಲ್ ವಿಜೃಂಭಣೆಗೆ ಯಾರು ಕಾರಣರು?

ತೇಜಸ್ , ಸುಕಾಯಿ , ಎಫ್ ೧೬ ,ಜೀ ೨೦ ಹೀಗೆ ಹತ್ತು ಹಲವಾರು ಯುದ್ಧ ವಿಮಾನಗಳ ಬಗ್ಗೆ ಸಾಮಾನ್ಯ ಜನರು ಕುಂತಲ್ಲಿ ನಿಂತಲ್ಲಿ ಮಾತಾಡುತ್ತಿದ್ದಾರೆ! ಕೇವಲ ತಂತ್ರಜ್ಞರು ಮಾತಾಡುವ ವಿಷಯ ಸಾಮಾನ್ಯ ಜನರು ಮತ್ತು ಬಿಸಿ ರಕ್ತದ ಯುವಕರು ಮಾತಾಡುವದಕ್ಕೆ ಶುರು ಹಚ್ಚಿಕೊಂಡಿದ್ದಾರೆ ಎಂದರೆ ಅದೆಕ್ಕೆಲ್ಲೆ ಎರಡು ಕಾರಣಗಳು ಇವೆ. ನಮ್ಮ ಮೇಲೆ ನಡೆದ ಆಕ್ರಮಣ ಮತ್ತು ಇನ್ನೊಂದು ಬಲವಾದ ಕಾರಣ ರಾಜಕೀಯ ಬೇಳೆ ಬೇಯಿಸಿಕೊಳ್ಳಲಿಕ್ಕೆ […]

ಪ್ರಾಣಿ ಪ್ರಿಯ ದರ್ಶನ

ದರ್ಶನ ಹುಟ್ಟು ಹಬ್ಬದ ಸಲುವಾಗಿ ದರ್ಶನ ಅವರು ನಟನೆ ಜೊತೆ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗುತ್ತಾರೆ ಮತ್ತು ಅದರಲ್ಲಿ ಪ್ರಾಣಿ ಪ್ರಿಯ ದರ್ಶನವರ ಅರಣ್ಯದ ಮಧ್ಯದಲ್ಲಿ ಪ್ರಾಣಿಗಳ ಜೊತೆ ಕಲ್ಪನೆ ಮಾಡಿ ಅಭಿಮಾನಿ ಕೈಯಲ್ಲಿ ಅರಳಿದ ಚಿತ್ರ..