ರಾಜ್ಯದಲ್ಲಿ ವಾಟಾಳ ಮತ್ತು ರೇಣುಕಾಚಾರ್ಯ ಮಾಧ್ಯಮದವರ ಮುಂದೆ ಏನೇ ಹೇಳಿದರೂ ಜನರು ಕೇಳುವದು ಬಿಡಿ ಅದೊಂದು ಹಾಸ್ಯಾಸ್ಪದ ಎನ್ನುತ್ತಿದ್ದರು. ಇತ್ತೀಚಿಗೆ ಇನ್ನೊಬ್ಬರು ಈ ಗುಂಪಿಗೆ ಸೇರಿದ್ದರು ! ಯಾರು ಎಂದು ನಿಮ್ಮ ಊಹೆಗೆ ಬಿಟ್ಟು ಬಿಡುತ್ತೇನೆ! ರಾಜ್ಯದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಏನೆ ಮಾಡಿದರು ಅದರ ಸದ್ದು ರಾಜ್ಯದ ತುಂಬೆಲ್ಲ ಸುದ್ದಿಯಾಗುತ್ತದೆ. ಅವರೊಬ್ಬ ರೆಬೆಲ್ ರಾಜಕಾರಣಿ ಎಂದು ಪ್ರಸಿದ್ದಿ ಪಡೆದವರು. ಯಡಿಯೂರಪ್ಪನವರ ಪಟ್ಟಾ ಶಿಷ್ಯ ಆದರೂ […]
ಅಮೇರಿಕಾ,ಇಂಗ್ಲೆಂಡ್ ,ಇಸ್ರೇಲ್ ಮತ್ತು ಇಟಲಿ ಹೀಗೆ ಅನೇಕ ಶ್ರೀಮಂತ ದೇಶಗಳು ಹಲವಾರು ವರ್ಷಗಳ ನಿರಂತರ ಪ್ರಯತ್ನದಿಂದ ದೇಶವನ್ನು ಕಟ್ಟಿ ಶ್ರೀಮಂತ ದೇಶವನ್ನಾಗಿಸಿದ್ದಾರೆ. ಇದರಲ್ಲಿ ಕೆಲಯೊಂದು ದೇಶಗಳಲ್ಲಿ ಅತ್ಯಂತ ಅದ್ಬುತ ಪ್ರಜಾಪ್ರಭುತ್ವ ಇದೆ. ಅದೇ ತಳಹದಿಯ ಮೇಲೆ ದೇಶ ಜಗತ್ತಿನಲ್ಲಿ ತಮ್ಮ ಛಾಯೆ ಮೂಡಿಸಿದ್ದಾರೆ. ಅಭಿವೃದ್ಧಿ ಮತ್ತು ಭ್ರಷ್ಟಾಚಾರ ಎರಡನ್ನು ತೂಗಿ ನೋಡಿದರೆ ಕಾಣಿಸುವುದು ಯಾವದು? ನಮ್ಮ ದೇಶ ಭಾರತ ೭೦ ವರ್ಷಗಳ ಹಿಂದೆ ಸ್ವಾತಂತ್ರ್ಯ ಪಡೆದುಕೊಂಡು ಜಗತ್ತಿನ […]
ಒಂದೆನೆಯ ಅಲೆ ನಮ್ಮ ದೇಶಕ್ಕ ಇಡೀ ಜಗತ್ತು ಎಚ್ಚರಿಕೆ ಸಂದೇಶ ಕೊಟ್ಟಿತ್ತು. ನಿಮ್ಮಲ್ಲಿ ಜನಸಾಂದ್ರತೆ ಹೆಚ್ಚಿಗೆ ಇದೆ. ರೋಗ ಉಲ್ಬಣ ಆದರೆ ಹತೋಟಿಗೆ ತರುವುದು ಕಷ್ಟದ ಕೆಲಸ. ಪೂರ್ವ ತಯಾರಿ ಮಾಡಿಕೊಳ್ಳಿ ಎಂದು ದೇಶದ ತಜ್ಞರು ಮತ್ತು ಹೊರದೇಶದ ತಜ್ಞರು ಎಚ್ಚರಿಗೆ ಕೊಟ್ಟಿದ್ದರು. ಒಂದು ದಿವಸ ಜನತಾ ದಿಗ್ಬಂದನ ಮತ್ತು ೨೧ ದಿವಸ ಲಾಕ್ಡೌನ್ ಮಾಡಿ ಕರೋನ ಎದುರಿಸಲು ಏನು ಬೇಕಾಗಿದೆ ಎಲ್ಲವನ್ನು ದೇಶದಲ್ಲೇ ಕೊರೆತೆ ಆಗದ […]
ಡಿಸೆಂಬರ್ ೨೦೧೯, ಕರೋನಾ ಎಂಬ ವೈರಾಣು ಬೆಳಕಿಗೆ ಬಂತು. ಕರೋನಾ ವೈರಸ್ ಡಿಸೀಸ್ (ಕೋವಿಡ್-೧೯) ಎಂಬುದು ಒಂದು ಸಾಂಕ್ರಾಮಿಕ ರೋಗ . ಇದು ಸಾಮಾನ್ಯವಾಗಿ SARS -COV -2 novel ಕರೋನ ವೈರಸ್ ಯಿಂದ ಬರುತ್ತದೆ , ಆದರೆ ಈಗ ನಮ್ಮ ದೇಶದಲ್ಲಿ ಈ ವೈರಸ್ double (B.1.617) ಹಾಗು triple (B.1.618) mutate ಆಗಿದೆ , ಪುನಃ ಪ್ರತಿ mutant ಮತ್ತೆ E484Q ಹಾಗು L452R […]
By Gundlupete Guruprasad ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ, ಮಸ್ಕಿಯಲ್ಲೀ ಸತತವಾಗಿ ಮೂರು ಬಾರಿ ಗೆದ್ದಿರುವ ಪ್ರತಪಗೌಡ ಪಾಟೀಲ್ ಗೆ ಭಾರಿ ಆಡಳಿತ ವಿರೋಧಿ ಅಲೆಯಿತ್ತು, ಶತಾಯ ಗತಾಯ ಗೆಲ್ಲಲೇಬೇಕೆಂಬ ಹಠದಿಂದ ಬಸವ ಕಲ್ಯಾಣ ಕ್ಕೆ ಉಸ್ತುವಾರಿಯಾಗಿದ್ದ ಯುವನಾಯಕ ವಿಜಯೇಂದ್ರ ಅವರನ್ನು ಮಸ್ಕಿ ಉಸ್ತುವಾರಿಯಾಗಿ ಬದಲಾಯಿಸಬೇಕೆಂದು ಹಠವಿಡಿದು ಹೈ ಕಮಾಂಡ್ ಮತ್ತು ಬಿಎಸ್ವೈ ಮೇಲೆ ಒತ್ತಡ ಹೇರಿ ವಿಜಯೇಂದ್ರ ಅವರನ್ನು ಮಸ್ಕಿ ಉಸ್ತುವಾರಿಯಾಗಿ ನೇಮಿಸಲಾಯಿತು. ಮಸ್ಕಿ ಅಭಿವೃದ್ಧಿಯಲ್ಲಿ […]
೧೯೧೮ ರ ಸ್ಪ್ಯಾನಿಷ್ ಜ್ವರ ! ಮಂಗಳಯಾನ ಮಾಡಿದವರು ನಾವು? ಇಡೀ ಜಗತ್ತಿನ ಮಾಹಿತಿ ನಮ್ಮ ಅಂಗೈಯಲ್ಲಿ ಇದೆ. ಜಗತ್ತನ್ನು ಕ್ಷಣ ಮಾತ್ರದಲ್ಲಿ ಸುಟ್ಟುಬಿಡುವ ಅಣುಬಾಂಬ್ಗಳು ಇವೆ. ಆದರೆ ಒಮ್ಮೆಲೇ ಲಕ್ಷ ಜನರು ಆಸ್ಪತ್ರೆಗೆ ಆಕ್ಸಿಜನ್ ಬೇಕು ಎಂದು ಬಂದರೆ ಅದನ್ನು ಆ ಕ್ಷಣಕ್ಕೆ ಕೊಡುವುದಕ್ಕೆ ಅಸಾಧ್ಯ! ಕಾರಣ ಅಷ್ಟೊಂದು ರೋಗಿಗಳು ಆಸ್ಪತ್ರೆಗೆ ಬರುವುದು ನೋಡಿದ್ದು ಇದೆ ಮೊದಲು. ಇದಕ್ಕೆ ಕಾರಣವಾಗಿದ್ದು ಕರೋನ ಪೆಂಡಮಿಕ್ ಸ್ಥಿತಿ. ಸುಮಾರು […]
ಪ್ರಜಾಪ್ರಭುತ್ವದಲ್ಲಿ ಸಂವಿಧಾನಿಕ ಸ್ಥಾನಗಳು ಆಯ್ಕೆ ಮಾಡದೆ ಹಾಗೆ ಉಳಿಸಿಕೊಳ್ಳುವುದು ಕಷ್ಟ! ಅದು ಎಲ್ಲರಿಗೂ ತಿಳಿದ ಸತ್ಯ. ಅದನ್ನು ಪ್ರಜ್ಞಾವಂತ ಮತದಾರ ಪ್ರಭುಗಳು ಒಪ್ಪುತ್ತಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಸ್ಥಳೀಯ ಚುನಾವಣೆ ನಡೆಸುವುದು ಯಾರಿಗೂ ಬೇಕಿಲ್ಲಾ? ಕಾರಣ ಕರೋನ ಜನರ ಜೀವವನ್ನೇ ತಗೆದುಕೊಳ್ಳುತ್ತಿದೆ. ಅದಕ್ಕಾಗಿ ಚುನಾವಣೆಯನ್ನು ಮುಂದಕ್ಕೆ ಹಾಕಿದರೆ ಕರೋನವನ್ನು ತಡೆಗಟ್ಟಬಹುದು. ಎಷ್ಟು ದಿವಸ ಮುಂದಕ್ಕೆ ಹಾಕಬಹುದು? ಇದಕ್ಕೆ ಉತ್ತರ ಇಲ್ಲ. ಕರೋನ ನಿಲ್ಲುವ ಹಾಗೆ ಕಾಣುತ್ತಿಲ್ಲ. ಇದರ […]
ಶರವೇಗದಲ್ಲಿ ರೋಗಿಗಳು ಹೆಚ್ಚಾದಾಗ ಅಮೇರಿಕಾನಾ ಒದ್ದಾಡಿ ಹೋಗಿದೆ. ನಮ್ಮ ದೇಶದಲ್ಲಿ ಅಷ್ಟೊಂದು ಇನ್ಫ್ರಾಸ್ಟ್ರಕ್ಚರ್ ಇಲ್ಲ. ಒಂದೆನೆಯ ಅಲೆ ಬರುವಕ್ಕಿಂತ ಮುಂಚೆ ಭಾರತದಲ್ಲಿ ಪರಸ್ಥಿತಿ ಕೈತಪ್ಪಿದರೆ ಖಂಡಿತ ಮರಣ ಮೃದಂಗ ಎಂದು ಎಷ್ಟೋ ಪರಣಿತರು ಹೇಳಿದ್ದರು. ಅದಕ್ಕೆ ಒಂದನೆಯ ಅಲೆಯಲ್ಲಿ ಜಾಗರೂಕತೆಯಿಂದ ಆಗುವ ಅನಾಹುತ ತಪ್ಪಿತ್ತು. ಆದರೆ ಈ ಬಾರಿ ಮೈ ಮರೆತು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದೇವೆ. ಸರ್ಕಾರ , ವಿರೋಧ ಪಕ್ಷಗಳು ಇದಕ್ಕೆ ನೇರ ಹೊಣೆ! ಭಾರತ ಎಲ್ಲಿ […]
Dedicated to all the new ones in the City Bangalore, merely heaven with a pinch of hell savor. The day starts in the morning for some people and ends for a few others. It gets going with Good Morningggggg Bangaloreeeeee! ನೀವು ಕೇಳ್ತಾ ಇದ್ದೀರಿ ರೇಡಿಯೋ ಮಿರ್ಚಿ 98.3 FM ಸಕತ್ […]
ಆಡಳಿತ ಶಾಸಕರಿಗೆ ಅನುದಾನ ಹೆಚ್ಚು! ಮಸ್ಕಿ ಜನತೆಗೆ ಸಿಟ್ಟು ಮತ್ತು ಸಿಂಪತಿ ಎರಡು ಇವೆ. ಪಕ್ಷಾಂತರಿ ಎನ್ನುವುದು ಒಂದು ಕಡೆ ಆದರೆ ಮತ್ತೊಂದು ಕಡೆ ಪ್ರತಾಪ ಗೌಡರು ಕೆಲಸ ಮಾಡಿದ್ದಾರೆ ಆದರೂ ಇನ್ನೂ ಹೆಚ್ಚಿಗೆ ಮಾಡಬೇಕಿತ್ತು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಬಸವರಾಜ ತುರ್ವಿಹಾಳ ಹೊಸ ಅಭ್ಯರ್ಥಿ! ಗೆದ್ದರೂ ಏನು ಮಾಡಲು ಸಾಧ್ಯ? ಸರ್ಕಾರದ ಶಾಸಕರಾದರೆ ಅನುದಾನದ ಸಾಧ್ಯತೆ ಹೆಚ್ಚು ಮತ್ತು ಪಡೆದುಕೊಳ್ಳಲು ಹಾದಿ ಸುಗಮ. […]