Category: Articles

ಕೆಜಿಫ್ ಕ್ರಾಂತಿ! ವಿಕ್ರಾಂತ್ ರೋಣದ ಅಬ್ಬರ ನೋಡುವ ತವಕ. ಗುಮ್ಮ ಬಂದ ಗುಮ್ಮ ..

ಸುಬ್ಬಯ್ಯ ನಾಯ್ಡು ನಾಯಕತ್ವದಲ್ಲಿ ೧೯೩೪ರಲ್ಲಿ ಸತಿ ಸುಲೋಚನಾ ಚಿತ್ರದಿಂದ ಪ್ರಾರಂಭವಾದ ಕನ್ನಡ ಚಿತ್ರೋದ್ಯೋಮ ಇಂದು ಹೊಳೆಯುತ್ತಿದೆಯಾ? ಶಾರ್ಟ್ ಆಗಿ ಕೇಳಿದರೇ ಖಂಡಿತ ಹೊಳೆಯುತ್ತಿದೆ, ಡೀಟೇಲ್ ಆಗಿ ಕೇಳಿದರೆ ಇವತ್ತು ಅಲ್ಲ ಮೊದಲಿನಿಂದಲೂ ಹೊಳೆಯುತ್ತಿತ್ತು. ವಜ್ರ ಬೂದಿ ಮುಚ್ಚಿ ಒಳಗಡೆ ಇದ್ದಾಗ ಅದರ ಹೊಳೆಪು ಕಾಣುವದಿಲ್ಲ. ಮೇಲಿನ ಬೂದಿ ಹೋದಾಗ ಮತ್ತೆ ಖಂಡಿತ ವಜ್ರ ಹೊಳೆಯುತ್ತೆ. ಹಾಗೆ ನಮ್ಮ ಸ್ಯಾಂಡಲ್ ವುಡ್ ವಜ್ರ ಇದ್ದ ಹಾಗೆ ಅದರ ಹೊಳಪು […]

ರಾಜ್ಯದ ವಿಧಾನಸಭೆ ಚುನಾವಣೆಯ ದಿಕ್ಕು ಉಲ್ಟಾ ಪಲ್ಟಾ! ಬಿಜೆಪಿ ಮೇಲುಗೈ ಸಾಧಿಸುತ್ತಿದೆಯಾ?

ಸಂಕಿಪ್ತ ವರದಿ:ಕರೋನ ಮತ್ತು ಒಳಜಗಳಗಳಿಂದ ನಲುಗಿದ್ದ ಬಿಜೆಪಿ. ಇದರ ಲಾಭ ಕಾಂಗ್ರೇಸ್ ಪಡೆದಿತ್ತು. ಐದು ರಾಜ್ಯಗಳ ಚುನಾವಣೆ ಮತ್ತು ಭಾವನಾತ್ಮಕ ವಿಷಯದ ಜೊತೆ ಸಿದ್ದರಾಮಯ್ಯನವರ ಹೇಳಿಕೆಗಳು ಬಿಜೆಪಿಗೆ ಹೇರಳವಾದ ಆಮ್ಲಜನಕ ಕೊಟ್ಟಿದೆ. ಸಂಪುಟದಲ್ಲಿ ವಿಜಯೇಂದ್ರ ಮತ್ತು ಬಿಜೆಪಿಯ ಯುವ ಶಾಸಕರಿಗೆ ಸ್ಥಾನ ಕೊಟ್ಟರೆ ಪಕ್ಷಕ್ಕೆ ಹೆಚ್ಚಿನ ಶಕ್ತಿ ತುಂಬಬಲ್ಲರು. ಯೋಗಿಯ ಚಮತ್ಕಾರ – ೩೭ ವರ್ಷಗಳ ನಂತರ ಉತ್ತರಪ್ರದೇಶದಲ್ಲಿ ಎರಡೆನೆಯ ಬಾರಿ ಮತ್ತೆ ಸರ್ಕಾರ ರಚನೆ ಮಾಡಿದ್ದು […]

ಉಕ್ರೇನ್‌ನ ರಷ್ಯಾದ ಆಕ್ರಮಣವು ಅಮೆರಿಕಾದ ಆರ್ಥಿಕತೆಯ ಮೇಲೆ ಹೇಗೆ ಪರಿಣಾಮ ಬೀರಬಹುದು.

ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣವು ಮಾನವನ ಮೂಲಭೂತ ಹಕ್ಕನ್ನೇ ಕಸಿದಿದೆ ಮತ್ತು ನಮ್ಮ ಆರ್ಥಿಕತೆಯ ಮೇಲೆ ಕಡಿಮೆ ಪರಿಣಾಮ ಬೀರುತ್ತದೆ. ರಷ್ಯಾದ ಆಕ್ರಮಣ ಮತ್ತು ಜಾಗತಿಕ ಆರ್ಥಿಕತೆಯ ನಡುವಿನ ಪ್ರಮುಖ ಸಂಪರ್ಕವೆಂದರೆ ತೈಲ, ನೈಸರ್ಗಿಕ ಅನಿಲ ಮತ್ತು ಇತರ ಸರಕು ಮತ್ತು ಕೈಗಾರಿಕಾ ಬೆಲೆಗಳು. ಇದು ರಷ್ಯಾ ಮತ್ತು ಉಕ್ರೇನ್ ಪ್ರಪಂಚಕ್ಕೆ ರಫ್ತು ಮಾಡುವ ಬಹುಪಾಲು ಭಾಗವಾಗಿದೆ. ಈ ವರ್ಷದ ಆರಂಭದಲ್ಲಿ ಉಕ್ರೇನ್‌ನೊಂದಿಗಿನ ತನ್ನ ಗಡಿಯಲ್ಲಿ ರಷ್ಯಾ […]

ಕಾಂಗ್ರೇಸ್ಗೆ ಕೆಟ್ಟ ಮೇಲೆ ಬುದ್ಧಿ ಬಂದಂತಿದೆ.. ರಾಜ್ಯದ ನಾಯಕರನ್ನು ಭೇಟಿ ಮಾಡಿದ ರಾಹುಲ್!

ಜಗಮೋಹನ್ ರೆಡ್ಡಿ ಕಾಂಗ್ರೇಸ್ನಿಂದ ದೂರವಾಗಿ ಸ್ವಂತ ಪಕ್ಷ ಕಟ್ಟಿ ಆಂಧ್ರದ ಮುಖ್ಯಮಂತ್ರಿಯಾಗಿದ್ದು ಇತಿಹಾಸ. ಮಹಾರಾಷ್ಟ್ರದ ಶರದ್ ಪವಾರ ಕಾಂಗ್ರೆಸ್ನಿಂದ ಹೊರಹೋಗಿ ರಾಷ್ಟೀಯ ಕಾಂಗ್ರೇಸ್ ಪಕ್ಷ ಸ್ಥಾಪನೆ ಮಾಡಿದ್ದು ಕಂಡಿದ್ದೇವೆ. ಮಧ್ಯಪ್ರೆದೇಶದಲ್ಲಿ ಸಿಂಧಿಯಾ,ಸಂಗ್ಮಾ, ಕೃಷ್ಣಾ ಕರ್ನಾಟಕದಲ್ಲಿ ಹೀಗೆ ಅನೇಕ ಬಲಾಢ್ಯ ನಾಯಕರು ಕಾಂಗ್ರೆಸ್ನಿಂದ ವಿಮುಖರಾಗಿದ್ದು ಕಾಂಗ್ರೇಸ್ ಹೈಕಮಾಂಡ್ ನಡವಳಿಕೆ. ೧೯೪೭ ಸ್ವತಂತ್ರ ಸಿಕ್ಕಿದ ಮೇಲೆ ಕಾಂಗ್ರೇಸ್ ರಾಜಕೀಯ ಪಕ್ಷವಾಗಿ ಉಪಯೋಗಮಾಡಬೇಡಿ ಎಂದು ಹೇಳಿದರೂ ಅದನ್ನೇ ರಾಜಕೀಯ ಪಕ್ಷವಾಗಿ ಮಾಡಿಕೊಂಡು […]

ಕೇವಲ ೫ ಸೆಕೆಂಡ್ಸ್ನಲ್ಲಿ 0-60 KMPH ಚಲಿಸುವ XUV 700 !! ಬುಕ್ ಮಾಡಿ, ಸಂತೋಷ್ ಆಟೋವಿಂಗ್ಸ್ ವಿಜಯಪುರ.

ಸುರಕ್ಷತೆಯಲ್ಲಿ ೫ ಸ್ಟಾರ್ ರೇಟಿಂಗ್ ಪಡೆದು ಮಾರಾಟಕ್ಕೆ ಬಿಡುಗಡೆ ಮಾಡುತ್ತಿರುವ ಮಹಿಂದ್ರಾ ಯಾವಾಗಲು ಗ್ರಾಹಕರ ಸುರಕ್ಷತೆಗೆ ಅತಿ ಮಹತ್ವ ಕೊಟ್ಟಿದೆ. ಕೇಂದ್ರ ಸರ್ಕಾರ ಸುರಕ್ಷತೆಗೆ ಮಹತ್ವ ಕೊಟ್ಟ ಮೇಲೆ ಎಲ್ಲ ವಾಹನ ತಯಾರಕರು ಸುರಕ್ಷೆ ಕಡೆಗೆ ತಮ್ಮ ಹೆಜ್ಜೆಯನ್ನು ಇಟ್ಟಿದ್ದಾರೆ. ಸುರಕ್ಷತೆ ಕೊಡುವದಲ್ಲದೆ ಬೆಲೆ ಗ್ರಾಹಕರಿಗೆ ಕೈಗೆಟಕುವ ದರದಲ್ಲೇ ಇದೆ. XUV ೩೦೦, XUV ೫೦೦, ಥಾರ್ ಹೀಗೆ ಅನೇಕ ಹೊಸ ಹೊಸ ಮಾದರಿಗಳನ್ನು ಪರಿಚಯಿಸಿ ಗೆದ್ದ […]

ಭಾರತ ದೇಶವೇ ನಮ್ಮ ಭೂಮಿ ಎಂದು ಆಯ್ಕೆ ಮಾಡಿಕೊಂಡಾದ ಮೇಲೆ ಹಿಜಾಬಿಗೆ ಯಾಕೆ ಜಿದ್ದು(ಶಾಲೆಯಲ್ಲಿ ಮಾತ್ರ ಇಲ್ಲ) ? -ಸುಬ್ರಮಣ್ಯ ಸ್ವಾಮಿ

ಭಾರತ ಎಲ್ಲ ಧರ್ಮಗಳನ್ನು ಗೌರವಿಸುವ ದೇಶ ಎಂದರೆ ಜಾತ್ಯಾತೀತಿ ರಾಷ್ಟ್ರ. ಜಗತ್ತಿನ ಕೆಲವೇ ಕೆಲವು ದೇಶಗಳು ಮಾತ್ರ ಜಾತ್ಯತೀತವಾಗಿ ಗುರುತಿಸಿಕೊಂಡಿವೆ. ಭಾರತ ದೇಶ ಧರ್ಮದ ಆಧಾರದ ಮೇಲೆ ಅಖಂಡ ಭಾರತ ಹೋಳು ಮಾಡಿ ಭಾರತ ಮತ್ತು ಪಾಕಿಸ್ತಾನ ಎಂದಾದ ಮೇಲೆ ಭಾರತ ಹಿಂದೂ ರಾಷ್ಟ್ರ , ಪಾಕಿಸ್ತಾನ ಮುಸ್ಲಿಂ ರಾಷ್ಟ್ರವಾದವು. ದೇಶ ವಿಭಜನೆ ಆದ ಮೇಲೆ ಇಲ್ಲಿನ ಇಸ್ಲಾಮೀಯರು ಪಾಕಿಸ್ತಾನಕ್ಕೆ ಹೋಗಬೇಕಿತ್ತು ಆದರೆ ನಾವು ಇಲ್ಲೇ ಇರುತ್ತೇವೆ […]

ಬೆಳಗಾವಿ ರಾಜಕೀಯ ಸಂಘರ್ಷ!

ಕಳೆದ ಬಾರಿ ಸುಮಾರು ೧೮೦೦ ಮತಗಳಿಂದ ಸೋತಿದ್ದ ಲಕ್ಷಣ ಸವದಿಯವರು ಸೋಲು ರಮೇಶ್ ಜಾರಕಿಹೊಳಿ ನನ್ನಿಂದಲೇ ಆದ ಸೋಲು ಎಂದು ಸಂಭ್ರಮ ಪಟ್ಟಿದ್ದು ಸುಳ್ಳಲ್ಲ. ನೈಜ ಚಿತ್ರಣ ಅಲ್ಲಿ ಲಕ್ಷಣ ಸವದಿಯವರ ಅತಿಯಾದ ಆತ್ಮವಿಶ್ವಾಸದಿಂದ ಆದ ಸೋಲು. ಅವರು ತಮ್ಮ ಕ್ಷೇತ್ರಕ್ಕೆ ಪ್ರಚಾರಕ್ಕೆ ಹೋಗಲೇ ಇಲ್ಲ. ಕೇವಲ ಅವರ ಬೆಂಬಲಿಗರು ನಿಂತು ಚುನಾವಣೆ ಮಾಡಿದ್ದರು. ಆದರೆ ಅತಿಯಾದ ಆತ್ಮವಿಶ್ವಾಸದಿಂದ ಸಣ್ಣ ಪ್ರಮಾಣದ ಮತಗಳಿಂದ ಸೋತರು. ಆದರೆ ಬದಲಾದ […]

ಕೃತಕ ಬುದ್ಧಿವಂತಿಕೆ(Artificial Intelligence) ಜಗತ್ತಿನ ವೇಗವನ್ನು ಬದಲಾಯಿಸಬಲ್ಲದು. ..

ಬುದ್ಧಿವಂತ ಜೀವಿಗಳೊಂದಿಗೆ ಸಾಮಾನ್ಯವಾಗಿ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸಲು ಡಿಜಿಟಲ್ ಕಂಪ್ಯೂಟರ್ ಅಥವಾ ಕಂಪ್ಯೂಟರ್-ನಿಯಂತ್ರಿತ ರೋಬೋಟ್‌ನ ಸಾಮರ್ಥ್ಯ. ಮಾನವರ ವಿಶಿಷ್ಟವಾದ ಬೌದ್ಧಿಕ ಪ್ರಕ್ರಿಯೆಗಳನ್ನು ಹೊಂದಿರುವ ಅಭಿವೃದ್ಧಿಶೀಲ ವ್ಯವಸ್ಥೆಗಳ ಯೋಜನೆಗೆ ಈ ಪದವನ್ನು ಆಗಾಗ್ಗೆ ಅನ್ವಯಿಸಲಾಗುತ್ತದೆ, ಉದಾಹರಣೆಗೆ ತಾರ್ಕಿಕ ಸಾಮರ್ಥ್ಯ, ಅರ್ಥವನ್ನು ಕಂಡುಹಿಡಿಯುವುದು, ಸಾಮಾನ್ಯೀಕರಿಸುವುದು ಅಥವಾ ಹಿಂದಿನ ಅನುಭವದಿಂದ ಕಲಿಯುವ ಸಾಮರ್ಥ್ಯ. 1940 ರ ದಶಕದಲ್ಲಿ ಡಿಜಿಟಲ್ ಕಂಪ್ಯೂಟರ್‌ನ ಅಭಿವೃದ್ಧಿಯ ನಂತರ, ಕಂಪ್ಯೂಟರ್‌ಗಳು ಅತ್ಯಂತ ಸಂಕೀರ್ಣವಾದ ಕಾರ್ಯಗಳನ್ನು-ಉದಾಹರಣೆಗೆ, ಗಣಿತದ ಪ್ರಮೇಯಗಳಿಗೆ […]

ಇಂಡಿಯ ಭೀಮಾಶಂಕರ ಸಹಕಾರಿ ಸಕ್ಕರೆ ಖಾರ್ಕಾನೆಯ ಇತಿಹಾಸ ! ಸಾಲ ಇದೆ ಅಂತೇ? ಹೌದಾ?

ವಿಜಯಪುರದಲ್ಲಿ ಇಂಡಿ ತಾಲೂಕ ಅತ್ಯಂತ ಪ್ರಸಿದ್ದಿ ಪಡೆದ ತಾಲೂಕ! ಯಾವುದಕ್ಕೆ ಎಂದು ಕೇಳಿದರೇ ಎಲ್ಲರೂ ಹೇಳುವುದು “ಭೀಮಾತೀರದ ಹಂತಕರ ತಾಣ” ಮತ್ತು ಕುಟುಂಬದ ನಡುವೆ ಭಯಂಕರವಾದ ಕೊಲೆಗಳು. ಅದು ಬಿಟ್ಟರೇ ಅಕ್ರಮ ಮರಳುಗಾರಿಕೆ, ಇವೆಲ್ಲವೂ ಬಿಟ್ಟು ಇನ್ನೂ ಏನಾದರೂ ಇದೆಯಾ ಎಂದರೇ ಜಾತಿ ರಾಜಕೀಯ(ಚುನಾವಣೆಯಲ್ಲಿ ಮಾತ್ರ !). ಬೇರೆ ಸಮಯದಲ್ಲಿ ಎಲ್ಲರೂ ಕೂಡಿಕೊಂಡೆ ಹರಟೆ ಹೊಡೆಯುತ್ತಾರೆ ಆದರೆ ಚುನಾವಣೆ ಬಂದರೇ ಮುಗಿತು ಜಾತಿ ಮುನ್ನೆಲೆಗೆ ಬರುತ್ತೆ! ಅದು […]

ಐ ಸಿ ಎಸ್ ನಂಥ ಪ್ರತಿಷ್ಠಿತ ಪದವಿಯನ್ನು ನಿರಾಕರಿಸಿದ ಭಾರತೀಯ ಸೇನಾನಿ.

ಹಿರಿಯ ಫಾರ್ವರ್ಡ್ ಬ್ಲಾಕ್ ನಾಯಕ್ ಮಾಜಿ ಸಂಸದ ಸದಸ್ಯ ಸಮರ ಗುಹ ಆಡಿದ ಮಾತು! ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಬ್ರಿಟಿಷರ ವಿರುದ್ಧ ಸಮರ ನಡೆಸಲು ಸುವ್ಯವಸ್ಥೆ ಬೃಹತ್ ಸೈನ್ಯವನ್ನು ಸಜ್ಜುಗೊಳಿಸಿದ ಏಕೈಕ ನಾಯಕ ನೇತಾಜಿ ಸುಭಾಷ ಚಂದ್ರ ಬೋಸ್. ತಾಯ್ನಾಡನ್ನು ಮುಕ್ತಗೊಳಿಸಲು ಹೊರಟ ಆ ಸೇನೆಯ ಮಹಾನಾಯಕರು ಅವರು. ನಮ್ಮ ರಾಷ್ಟೀಯ ಸಂಘರ್ಷದಲ್ಲಿ ಛತ್ರಪತಿ ಶಿವಾಜಿ ನಂತರ ಮಹಾಕ್ಷತ್ರಿಯ ಎನಿಸಿದವರು ಸುಭಾಷರು. ಹುಟ್ಟಿದ್ದು ಒರಿಸ್ಸಾದ ಕಟಕನಲ್ಲಿ. […]