Category: Articles

ಚುನಾವಣೆ ಆಯೋಗಕ್ಕೆ ಒಂದು ಮನವಿ . ಆನ್ಲೈನ್ ಮೂಲಕ ಪ್ರಚಾರ!

By Bhimashankar Teli ಪ್ರಜಾಪ್ರಭುತ್ವದಲ್ಲಿ ಸಂವಿಧಾನಿಕ ಸ್ಥಾನಗಳು ಆಯ್ಕೆ ಮಾಡದೆ ಹಾಗೆ ಉಳಿಸಿಕೊಳ್ಳುವುದು ಕಷ್ಟ! ಅದು ಎಲ್ಲರಿಗೂ ತಿಳಿದ ಸತ್ಯ. ಅದನ್ನು ಪ್ರಜ್ಞಾವಂತ ಮತದಾರ ಪ್ರಭುಗಳು ಒಪ್ಪುತ್ತಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಸ್ಥಳೀಯ ಚುನಾವಣೆ ನಡೆಸುವುದು ಯಾರಿಗೂ ಬೇಕಿಲ್ಲಾ? ಕಾರಣ ಕರೋನ ಜನರ ಜೀವವನ್ನೇ ತಗೆದುಕೊಳ್ಳುತ್ತಿದೆ. ಅದಕ್ಕಾಗಿ ಚುನಾವಣೆಯನ್ನು ಮುಂದಕ್ಕೆ ಹಾಕಿದರೆ ಕರೋನವನ್ನು ತಡೆಗಟ್ಟಬಹುದು. ಎಷ್ಟು ದಿವಸ ಮುಂದಕ್ಕೆ ಹಾಕಬಹುದು? ಇದಕ್ಕೆ ಉತ್ತರ ಇಲ್ಲ. ಕರೋನ ನಿಲ್ಲುವ […]

ಸದ್ಯ ಕರೋನ ರೋಗಿಗಳಿಗಿಂತ ರಾಜ್ಯ ಬಿಜೆಪಿಗೆ ಆಕ್ಸಿಜನ್ ಅವಶ್ಯಕತೆ ಇದೆ !

ಕಾಂಗ್ರೇಸ್ ಸುದ್ದಿಗೋಷ್ಠಿಯಲ್ಲಿ ಉಗ್ರಪ್ಪ ಹೇಳಿದ್ದು ನಮ್ಮ ರಾಜ್ಯ ಅಧ್ಯಕ್ಷರ ತಕ್ಕಡಿ ಮೇಲೆ ಬರುತ್ತಿಲ್ಲ ಎಂದು ಮಾಧ್ಯಮದವರ ಮುಂದೆ ಗುಸು ಗುಸು ಹೇಳಿ ಎರಡು ದಿವಸ ಸುದ್ದಿಯಾಗಿದ್ದರು. ಅದು ನಿಜ ಎಂದು ಎಲ್ಲರೂ ಒಪ್ಪಿಕೊಂಡಿದ್ದರು. ಕಾರಣ ಡಿಕೆ ಶಿವಕುಮಾರ ಅವರು ಅಧ್ಯಕ್ಷರಾದ ನಂತರ ರಾಜ್ಯ ಬಿಜೆಪಿಗೆ ಮಣಿಸಲು ಯಾವದೇ ರೀತಿಯಿಂದ ಆಗಿರಲಿಲ್ಲ. ಯಡಿಯೂರಪ್ಪನವರ ಶಕ್ತಿ ಮುಂದೆ ಉಪಚುನಾವಣೆಗಳ ಸೋಲು. ಅಕ್ರಮ ಆಸ್ತಿ ಗಳಸಿ ಜೈಲಿಗೆ ಹೋಗಿದ್ದು ಒಂದು ಕಡೆ […]

ಕೇಂದ್ರ ಸರ್ಕಾರದ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ (SGB).

ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ ಅಡಿಯಲ್ಲಿ ಸರ್ಕಾರವು ನವೆಂಬರ್ 2015 ರಲ್ಲಿ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯನ್ನು ಪ್ರಾರಂಭಿಸಿತು. ಯೋಜನೆಯಡಿಯಲ್ಲಿ, ಭಾರತ ಸರ್ಕಾರದೊಂದಿಗೆ ನೊಂದಿಗೆ ಸಮಾಲೋಚಿಸಿ RBI ನಿಂದ ಸಬ್‌ಸ್ಕ್ರಿಪ್ಶನ್‌ಗಾಗಿ ಸಮಸ್ಯೆಗಳನ್ನು ಮುಕ್ತಗೊಳಿಸಲಾಗುತ್ತದೆ. RBI ಕಾಲಕಾಲಕ್ಕೆ ಯೋಜನೆಯ ನಿಯಮಗಳು ಮತ್ತು ಷರತ್ತುಗಳನ್ನು ತಿಳಿಸುತ್ತದೆ. ಕೆಳಗಿನ ಕ್ಯಾಲೆಂಡರ್ ಪ್ರಕಾರ SGB ಗಾಗಿ ಚಂದಾದಾರಿಕೆಯು ತೆರೆದಿರುತ್ತದೆ. ಪತ್ರಿಕಾ ಪ್ರಕಟಣೆಯನ್ನು ನೀಡುವ ಮೂಲಕ SGB ದರವನ್ನು RBI ಪ್ರತಿ ಹೊಸ ಕಂತಿನ ಮೊದಲು […]

ಜನಪ್ರತಿನಿಧಿಗಳು ಅಧಿವೇಶನವನ್ನು ಅಭಿವೃದ್ಧಿಗೆ ವೇದಿಕೆಯಾಗಿ ಉಪಯೋಗಿಸಿಬೇಕು. ಸ್ಪೀಕರ್ ಇದಕ್ಕ್ಕೆ ಬೆಂಬಲ ಕೊಡಬೇಕು!

ದೇಶದ ಅಗ್ರಗಣ್ಯ ನಾಯಕರು ಯಾವತ್ತೂ ಅಧಿವೇಶನ ನಡೆಯುವಾಗ ಚಕರ್ ಹಾಕಿದ್ದು ತೀರಾ ವಿರಳ. ಯಾವದೋ ತುರ್ತಾದ ಕೆಲಸವಿದ್ದಾಗ ಮಾತ್ರ ಅವರ ಅನುಪಸ್ಥಿತಿ, ಇಲ್ಲವಾದರೆ ದೇಶದ ,ರಾಜ್ಯದ ಅಭಿವೃದ್ಧಿ ಬಗ್ಗೆ ಪ್ರಶ್ನೆಗಳನ್ನು ಕೇಳುವುದು ಮತ್ತು ತಮ್ಮ ಅನುಭವವನ್ನು ಧಾರೆ ಎರೆವುದು ನಾವೆಲ್ಲ ಕೇಳಿದ್ದೇವೆ. ಸತತವಾಗಿ ೧೨ ವರ್ಷ ಮುಖ್ಯಮಂತ್ರಿಯಾಗಿ ೭ ವರ್ಷ ಪ್ರಧಾನ ಮಂತ್ರಿಯಾಗಿ ಒಂದೇ ಒಂದು ರಜೆ ಪಡೆಯದೇ ಮೋದಿಯವರು ಕೆಲಸ ಮಾಡುತ್ತಿದ್ದಾರೆ. ಇವರ ಹಾಗೆ ಅಡ್ವಾಣಿ, […]

ವರ್ಕ್ ಫ್ರಮ್ ಹೋಂ ಕೆಲಸ ಹೇಗೆ ನಡೆಯುತ್ತಿದೆ? ಪ್ಯಾಂಟ್ರಿಯಲ್ಲಿ ನಡೆಯುತ್ತಿದ್ದ ಗಾಸಿಪ್ ಎಂ ಎಸ್ ಟೀಮ್ ಗೆ(MS Team) ಶಿಫ್ಟ್?

ಸಾಫ್ಟ್ವೇರ್ ಎಂದರೆ ಬೆಂಗಳೂರು ,ಬೆಂಗಳೂರು ಎಂದರೆ ಸಾಫ್ಟ್ವೇರ್ ಎನ್ನುವಷ್ಟು ಪ್ರಸಿದ್ದಿ ಪಡೆದಿದೆ ನಮ್ಮ ಹೆಮ್ಮೆಯ ಬೆಂಗಳೂರು. ಬಂದವರನ್ನು ಭೇದ ಭಾವ ಮಾಡದೆ ಸಾಕಿ ಸಲುವುತ್ತಿರುವ ನನ್ನ ಬೆಂಗಳೂರು ಎನ್ನವುದಕ್ಕೆ ಎಲ್ಲರಿಗೂ ಹೆಮ್ಮೆ ಆಗುತ್ತದೆ. ಹಿಂದೊಂದು ಕಾಲವಿತ್ತು ಮಜಾ ಮಾಡೋದಕ್ಕೆ ಬೇರೆ ದೇಶದ ನಗರಗಳಿಗೆ ಹೋಗುತ್ತಿದ್ದರು. ಆದರೆ ಇಂದು ವಿಲಾಸಿ ಜೀವನ ಬೆಂಗಳೂರು ನಿಮಗೆ ಒದಗಿಸುತ್ತದೆ ಆದರೆ ಕಿಸೆಯಲ್ಲಿ ಕಾಂಚಾಣ ಇದ್ದರೇ ಮಾತ್ರ! ನಮ್ಮ ಬೆಂಗಳೂರು ವಿಲಾಸಿ ಜೀವನದ […]

ಒಮಿಕ್ರೋನ್: ಲಸಿಕೆ ನಿಮ್ಮನ್ನು ಸಾವಿನಿಂದ ಉಳಿಸುತ್ತದೆ ಆದರೆ ಕರೋನ ಬರುವದೇ ಇಲ್ಲ ಎಂಬ ಭ್ರಮೆ ಬೇಡ.

ಒಮಿಕ್ರೋನ್ ಬಹುಶಃ ಈಗಾಗಲೇ ಭಾರತದಲ್ಲಿದೆ ಮತ್ತು ಇದು ಪತ್ತೆಯಾಗುವ ಮೊದಲು ಇದು ಸಮಯದ ವಿಷಯವಾಗಿರಬಹುದು ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ನ ಸಾಂಕ್ರಾಮಿಕ ರೋಗಶಾಸ್ತ್ರದ ಮುಖ್ಯಸ್ಥ ಡಾ.ಸಮೀರನ್ ಪಾಂಡಾ NDTV ಗೆ ತಿಳಿಸಿದ್ದಾರೆ. “ಮೊದಲ ಪ್ರಕರಣ (‘ಓಮಿಕ್ರಾನ್’, ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಂಡುಬಂದ ಹೊಸ ಕೋವಿಡ್ ರೂಪಾಂತರ) ನವೆಂಬರ್ 9 ರಂದು ವರದಿಯಾಗಿದೆ ಮತ್ತು ಅಂದಿನಿಂದ ದಕ್ಷಿಣ ಆಫ್ರಿಕಾದಿಂದ ಸಾಕಷ್ಟು ಪ್ರಯಾಣಗಳು ನಡೆದಿವೆ” […]

ಬಿಟ್‌ಕಾಯಿನ್ ಜಗತ್ತು!

ಬಿಟ್‌ಕಾಯಿನ್ (₿) ವಿಕೇಂದ್ರೀಕೃತ ಡಿಜಿಟಲ್ ಕರೆನ್ಸಿಯಾಗಿದ್ದು, ಕೇಂದ್ರೀಯ ಬ್ಯಾಂಕ್ ಅಥವಾ ಏಕ ನಿರ್ವಾಹಕರು ಇಲ್ಲದೆ, ಮಧ್ಯವರ್ತಿಗಳ ಅಗತ್ಯವಿಲ್ಲದೇ ಪೀರ್-ಟು-ಪೀರ್ ಬಿಟ್‌ಕಾಯಿನ್ ನೆಟ್‌ವರ್ಕ್‌ನಲ್ಲಿ ಬಳಕೆದಾರರಿಂದ ಬಳಕೆದಾರರಿಗೆ ಕಳುಹಿಸಬಹುದು. ಕ್ರಿಪ್ಟೋಗ್ರಫಿ ಮೂಲಕ ನೆಟ್‌ವರ್ಕ್ ನೋಡ್‌ಗಳಿಂದ ವಹಿವಾಟುಗಳನ್ನು ಪರಿಶೀಲಿಸಲಾಗುತ್ತದೆ ಮತ್ತು ಬ್ಲಾಕ್‌ಚೈನ್ ಎಂಬ ಸಾರ್ವಜನಿಕ ವಿತರಣಾ ಲೆಡ್ಜರ್‌ನಲ್ಲಿ ದಾಖಲಿಸಲಾಗುತ್ತದೆ. ಕ್ರಿಪ್ಟೋಕರೆನ್ಸಿಯನ್ನು 2008 ರಲ್ಲಿ ಅಜ್ಞಾತ ವ್ಯಕ್ತಿ ಅಥವಾ ಸತೋಶಿ ನಕಾಮೊಟೊ ಎಂಬ ಹೆಸರನ್ನು ಬಳಸಿಕೊಂಡು ಜನರ ಗುಂಪಿನಿಂದ ಕಂಡುಹಿಡಿಯಲಾಯಿತು. 2009 ರಲ್ಲಿ […]

ಲಕ್ಷ್ಮಣ್ ಸವದಿಯವರ ಆಕಳು ಮತ್ತು ಕರು ಕಥೆಗೆ ಒಲಿದ ಸಿಂದಗಿ ಜನತೆ!

ಉಪಚುನಾವಣೆ ಗೆದ್ದು ಬೀಗುತ್ತಿರುವ ಬಿಜೆಪಿಗೆ ೨೦೨೩ರಲ್ಲಿ ನಾವೇ ಸರ್ಕಾರ ರಚನೆ ಮಾಡುತ್ತೇವೆ ಎಂಬ ಕನಸು ಬೀಳುತ್ತಿದೆ ಅಂತೇ! ಬೀಳುವುದು ಸಹಜ! ಯಡಿಯೂರಪ್ಪನವರ ಶಿಷ್ಯ ಮತ್ತು ಯಡಿಯೂರಪ್ಪನವರ ಅಣತಿ ಮೇರೆಗೆ ಬಸವರಾಜ್ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕಾರ ಮಾಡಿದ ನಂತರ ನಡೆದ ಮೊದಲ ಉಪಚುನಾವಣೆ. ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳು ಗೆಲ್ಲಲೇಬೇಕು ಎಂದು ಪಣ ತೊಟ್ಟು ಎರಡು ಕ್ಷೇತ್ರಗಳು ಗೆದ್ದು ನಾನು ನಾಯಕತ್ವವನ್ನು ಹೊರಬಲ್ಲೆ ಎಂದು ನಿರೂಪಿಸಿದ್ದಾರೆ. ಅವರಿಗೆ […]

ಕೆಟ್ಟ ಕುಳಗಳು ಕೋಟಿಗೊಬ್ಬ ೩ ಮುಗಿಸೋಕೆ ನೋಡಿದರೇ ಕನ್ನಡಿಗರು ಕೋಟಿಗೊಬ್ಬನನ್ನು ಭುಜದ ಮೇಲೆ ಹೊತ್ತಿಕೊಳ್ಳುತ್ತಾರೆ.

By Bhimashankar Teli ಸೌತ್ ಇಂಡಿಯನ್ ಫಿಲಂ ಚೇಂಬರ್ ಅವರ ಪ್ರಕಾರ ೨೧% ಪ್ರೇಕ್ಷಕರು ಆಂದ್ರಪ್ರದೇಶದಲ್ಲಿ , ೧೭-೧೮% ತಮಿಳು ಜನ ನೋಡಿದರೆ ಕರ್ನಾಟಕದಲ್ಲಿ ಕೇವಲ ೭% ಜನ ಮಾತ್ರ ಕನ್ನಡದ ಸಿನಿಮಾಗಳನ್ನು ನೋಡುತ್ತಾರೆ. ಇವಾಗ ಊಹಿಸಿ ಕನ್ನಡದ ನಿರ್ಮಾಕಪರ ಗುಂಡಿಗೆ ಎಂತಹದ್ದು! ಕೇವಲ ೫೦-೬೦ ಲಕ್ಷ ಜನರು ಮಾತ್ರ ಸಿನಿಮಾ ಮಂದಿರಕ್ಕೆ ಬಂದು ಸಿನಿಮಾ ನೋಡುತ್ತಾರೆ. ಇಲ್ಲೇ ಗಮನಿಸಿ ಹೆಚ್ಚು ಬಜೆಟ್ ಹಾಕಿ ಮೂವಿ ಮಾಡುವ […]

ಉಪಚುನಾವಣೆಗೆ BSY ಮತ್ತು BYV ಪ್ರಚಾರ ಅಗತ್ಯ ಎಂದಾದರೆ, ರಾಜಕೀಯವಾಗಿ ವಿಜಯೇಂದ್ರರನ್ನು ಕಟ್ಟಿಹಾಕುವದಕ್ಕೆ ಸಾಧ್ಯವೇ?

ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೇಸ್ ಪಕ್ಷದ ಚುನಾವಣೆ ಸ್ಟ್ರಾಟಜಿಸ್ಟ್ ಪ್ರಶಾಂತ ಕಿಶೋರ್ ಕ್ಲಬ್ ಹೌಸ್ ಮಾಹಿತಿ ಸೋರಿಕೆ ಆಗಿ ಬಿಜೆಪಿ ಖಂಡಿತವಾಗಲು ಸರ್ಕಾರ ರಚನೆ ಮಾಡುತ್ತದೆ ಎಂದು ಬಿಜೆಪಿ ಹೇಳಿತ್ತು. ಇದಕ್ಕೆ ಪ್ರಶಾಂತ ಕಿಶೋರ್ ಸವಾಲ್ ಹಾಕಿ ಬಿಜೆಪಿ ೧೦೦ರ ಗಡಿ ದಾಟಿದರೆ ನಾನು ಖಂಡಿತವಾಗಲೂ ಮುಂದೆ ಚುನಾವಣೆಯಿಂದ ಹಿಂದೆ ಸರಿಯುತ್ತೇನೆ ಎಂದು ನೇರವಾಗಿ ಹೇಳಿದ್ದರು ಮತ್ತು ಅದು ನಿಜವೂ ಆಯಿತು. ಇದಕ್ಕೆ ಕಾರಣ ಮೋದಿ […]