ವಿಜಯಪುರದ ಶ್ರೀಕಾಂತ ಶಿರಡೋಣ ಮತ್ತು ಅನ್ನಪೂರ್ಣ ಶಿರಡೋಣ ದಂಪತಿಯ ಪುತ್ರ ಸಂತೋಷನ ಸಾಧನೆ ಕನ್ನಡಿಗರಿಗೆ ಸಂತೋಷ ತಂದಿದೆ. ಯುಪಿಎಸ್ಸಿ ಪರೀಕ್ಷೆ ಪಾಸಾಗುವುದು ಒಂದು ತಪಸ್ಸು ಇದ್ದ ಹಾಗೆ. ಸತತ ಪರಿಶ್ರಮ ,ಶೃದ್ದೆ , ಶಿಸ್ತುಬದ್ಧ ಓದುವಿಕೆ, ಮನಸ್ಸು ನಿಗ್ರಹ ಮತ್ತು ಕುಟುಂಬದ ಸಂಪೂರ್ಣ ಬೆಂಬಲದಿಂದ ಕಠಿಣವಾದ ಪರೀಕ್ಷೆಯನ್ನು ನಾನು ಪಾಸುಮಾಡಿದ್ದೇನೆ. ನನ್ನ ಪ್ರಯತ್ನದ ಜೊತೆ ಭಗವಂತನ ಮತ್ತು ಹಿರಿಯರ ಆಶೀರ್ವಾದದಿಂದ ಆಯ್ಕೆಯಾಗಿದ್ದಕ್ಕೆ ತುಂಬಾ ಸಂತೋಷವಾಗಿದೆ. ಶಿರಡೋಣದ ಹುನ್ನೂರ […]
By ವಿನೋದ ಶಾಹಾಪೂರ(ಹಡಲಸಂಗ) ಇಂಡಿ ತಾಲೂಕಿನ ಹೆಮ್ಮೆ “ ಶ್ರೀ ಯಶವಂತರಾಯಗೌಡ ವ್ಹಿ ಪಾಟೀಲ” ಅವರು ಮೇ 2023 ರ ಚುಣಾವಣೆ ಪೂರ್ವದಲ್ಲಿ ಕ್ಷೇತ್ರದ ಜನರಿಗೆ ನೀಡಿದ ಅತೀ ಮೂರು ಮುಖ್ಯ ಭರವಸೆಗಳಲ್ಲಿ. ಎರಡು ಭರವಸೆಗಳನ್ನು ಈಡೇರಿಸುವತ್ತ ದಿಟ್ಟ ಹಾಗೂ ಪ್ರಾಮಾಣಿಕಹೆಜ್ಜೆಗಳನ್ನಿರಿಸಿದ್ದಾರೆ. ಅವರು ನೀಡಿರುವ ಮೊದಲನೇಯ ಭರವಸೆ ಇಂಡಿಯನ್ನು ಜಿಲ್ಲಾಕೇಂದ್ರವನ್ನಾಗಿ ಮಾಡುವುದು. ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟು ಮತ್ತೋಮ್ಮೆಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಸರಕಾರದ ಗಮನಕ್ಕೆ ತಂದು, ಸರಕಾರಕ್ಕೆಒತ್ತಾಯಿಸಿದ್ದಾರೆ. […]
By Bhimashankar Teli ಬೆಂಗಳೂರ ಗ್ರಾಮಾಂತರದ ಬಲಾಬಲ ತಿಳಿದುಕೊಳ್ಳೋಣ. ಒಟ್ಟು 7 ಕ್ಷೇತ್ರಗಳು ಬರುತ್ತವೆ. ಮೇಲ್ನೋಟಕ್ಕೆ ಹಲವು ಕ್ಷೇತ್ರಗಳು ಜೆಡಿಸ್ ಮತ್ತು ಕಾಂಗ್ರೆಸ್ ಭದ್ರಕೋಟೆಗಳು. ರಾಜರಾಜೇಶ್ವರ ಮತ್ತು ಬೆಂಗಳೂರು ದಕ್ಷಿಣ ಬಿಜೆಪಿಯ ಕೋಟೆಗಳು. ೨೦೦೯ರಿಂದ ೨೦೧೯ರ ಚುನಾವಣೆಗಳಲ್ಲಿ ಯಾವ್ಯಾವ ಕ್ಷೇತ್ರಗಳಲ್ಲಿ ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷಗಳು ಮತಗಳನ್ನು ಪಡೆದಿವೆ. ಕನಕಪುರ, ಮಾಗಡಿ, ರಾಮನಗರ ಮತ್ತು ಕುಣಿಗಲ್ ಯಾವಾಗಲೂ ಕಾಂಗ್ರೇಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ದೊಡ್ಡ ಅಂತರದ ಮತಗಳು […]
ಇಂದಿನ ಯುವ ಪೀಳಿಗೆಗಳು ನಮ್ಮ ಹಿಂದೂ ಹಬ್ಬಗಳ ಬಗ್ಗೆ ತಿಳಿದುಕೊಳ್ಳುವದು ಅತಿಅವಶ್ಯ! ನಮ್ಮ ಯಾವದೇ ಹಬ್ಬ ನಮ್ಮ ಪ್ರಕೃತಿಯ ಜೊತೆ ಬೆರೆತಿದೆ. ನಮ್ಮ ಹಬ್ಬಗಳ ವಿಶೇಷತೆ ನಾವು ತಿಳಿದುಕೊಂಡು ನಮ್ಮ ನಮ್ಮ ಮಕ್ಕಳಿಗೆ ಇದರ ಬಗ್ಗೆ ತಿಳಿಸಿಕೊಡುವುದು ಬಹಳ ಮುಖ್ಯ! ಹೇಗೆ ಹಬ್ಬಗಳು ನಮ್ಮ ಜೀವನ ಮತ್ತು ಕುಟುಂಬ ಸದೃಢವಾಗಿರುತ್ತದೆ ಎಂದು ತಿಳಿಯಲು ಖಂಡಿತ ನಾವು ನಮ್ಮ ಹಬ್ಬಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ನಮ್ಮ ಕೆಲಸದ ಒತ್ತಡದಿಂದ […]
ದೇಶದ ಗೃಹಮಂತ್ರಿ ಚನ್ನಪಟ್ಟಣದಲ್ಲಿ ರೋಡ್ ಶೋ ಮಾಡಿ ಚುನಾವಣೆಗೆ ಮುನ್ನುಡಿ ಬರೆದಿದ್ದಾರೆ. ಬೆಂಗಳೂರು ಗ್ರಾಮಾಂತರ ಚುನಾವಣೆ ರಾಜ್ಯದಲ್ಲಿ ಹೈ ವೋಲ್ಟೇಜ್ ಕ್ಷೇತ್ರ. ೨೦೧೯ರ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ೨೫ ಕ್ಷೇತ್ರಗಳಲ್ಲಿ ವಿಜಯಪತಾಕೆ ಹಾರಿಸಿತ್ತು ಆದರೆ ಮೋದಿ ಮತ್ತು ರಾಜ್ಯ ನಾಯಕ ಯಡಿಯೂರಪ್ಪನವರ ವರ್ಚಸ್ಸಿನಲ್ಲೂ ಡಿಕೆ ಸುರೇಶ ಗೆಲುವಿನ ನಗೆ ಬೀರಿದ್ದರು. ಅಂತಹ ಪ್ರಚಂಡವನ್ನು ಹಿಡಿತವನ್ನು ಡಿಕೆ ಸಹೋದರರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಇದೆ. ೨೦೨೩ರಲ್ಲಿ ನಡೆಯುತ್ತಿರುವ ಚುನಾವಣೆ […]
ಸಾಕ್ರಟೀಸ್ ಪಾಶ್ಚಿಮಾತ್ಯ ತತ್ತ್ವಶಾಸ್ತ್ರದ ಸಂಸ್ಥಾಪಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಶಾಸ್ತ್ರೀಯ ಗ್ರೀಕ್ ತತ್ವಜ್ಞಾನಿ. ಅವರು 5 ನೇ ಶತಮಾನದ BCE ಸಮಯದಲ್ಲಿ ಅಥೆನ್ಸ್‌ನಲ್ಲಿ ವಾಸಿಸುತ್ತಿದ್ದರು ಮತ್ತು ನೈತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು ಮತ್ತು ನಂತರದ ತತ್ವಜ್ಞಾನಿಗಳ ಮೇಲೆ ಅವರ ಪ್ರಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಸಾಕ್ರಟೀಸ್ ಬಗ್ಗೆ ಕೆಲವು ಮೂಲಭೂತ ಅಂಶಗಳು ಇಲ್ಲಿವೆ: ತತ್ತ್ವಶಾಸ್ತ್ರಕ್ಕೆ ಸಾಕ್ರಟೀಸ್ ನೀಡಿದ ಕೊಡುಗೆಗಳು ಅವರನ್ನು ಪಾಶ್ಚಿಮಾತ್ಯ ಚಿಂತನೆಯ ಇತಿಹಾಸದಲ್ಲಿ ಅಡಿಪಾಯದ ವ್ಯಕ್ತಿಯಾಗಿ ಮಾಡಿದೆ.
ಜನವರಿ ೨೨ಕ್ಕೆ ಅಯೋಧ್ಯಯಲ್ಲಿ ರಾಮಮಂದಿರ ಲೋಕಾರ್ಪಣೆಗೊಳ್ಳುತ್ತಿರುವ ಸಮಯದಲ್ಲಿ, ಸ್ವತಃ ಅಡ್ವಾಣಿಯವರು ಹೇಳಿದ ಮಾತು! “ಮರ್ಯಾದಾ ಪುರೋಷತ್ತಮ ಶ್ರೀರಾಮಚಂದ್ರ ತನ್ನ ಮಂದಿರವನ್ನು ನಿರ್ಮಿಸಿಕೊಳ್ಳಲು , ರಾಮಭಕ್ತನಾದ ನರೇಂದ್ರ ಮೋದಿಯವರನ್ನು ಭೂಮಿಗೆ ಕರೆಯಿಸಿಕೊಂಡಿದ್ದಾರೆ” ದೇಶಕ್ಕೆ ಸ್ವಾತಂತ್ರ್ಯ ೧೯೪೭ ರಲ್ಲಿ ಸಿಕ್ಕಿತಾದರೂ ಆದರೆ ನಿಜವಾಗಿ ದೇಶ ಪ್ರಜಾಪ್ರಭುತ್ವದಿಂದ ತುಂಬಾನೇ ದೂರ ಉಳಿದಿತ್ತು. ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ಬಹಳ ಜನರ ಬಲಿದಾನ ಇತ್ತು. ಕಾಂಗ್ರೆಸ್ ಎಂಬ ಸಂಘಟನೆ ದೇಶಕ್ಕೆ ಸ್ವಾತಂತ್ರ್ಯಕ್ಕಾಗಿ ಇದ್ದ ಸಂಘಟನೆ […]
By Bhimashankar Teli ಈಗಿನ ವಿದ್ಯಾರ್ಥಿಗಳಿಗೆ ಪಾಸ್ಕಲ್ ಕಂಪ್ಯೂಟರ್ ಭಾಷೆ ಗೊತ್ತಿಲ್ಲ ಕಾರಣ ಇವಾಗ ಏನಿದ್ದರೂ ಹೊಸ ಕಂಪ್ಯೂಟರ್ ಭಾಷೆಗಳ ಕಾಲ ಪೈಥಾನ್ , ಜಾವಾ ಇತ್ಯಾದಿ. ಒಂದು ವೇಳೆ ನಿಮ್ಮ ಕಾಲೇಜ್ ಜೀವನದಲ್ಲಿ ಪಾಸ್ಕಲ್ ಬಗ್ಗೆ ಪ್ರೋಗ್ರಾಮ್ ಬರೆದಿದ್ದರೇ ನೀವು ತುಂಬಾ ಹೆಳೆಯ ವಿದ್ಯಾರ್ಥಿ ಇರಬೇಕಷ್ಟೆ! ಕಂಪ್ಯೂಟರ್ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿ ಹೊಸ ಪಾಸ್ಕಲ್ ಭಾಷೆ ಆವಿಷ್ಕಾರ ಮಾಡಿದ ನಿಕ್ಲಾಸ್ ವಿರ್ತ ವಿಧಿವಶರಾಗಿದ್ದಾರೆ. ಅವರ […]
By Bhimashankar Teli ವಿಶ್ವ ಕನ್ನಡ ಟೆಸ್ಟಿಂಗ್ ಗುಂಪು ಕನ್ನಡಿಗರ ವಾಟ್ಸ್ ಆಪ್ ಗುಂಪು. ನಮ್ಮ ಕನ್ನಡಿಗರಿಗೆ ಸಾಫ್ಟ್ವೇರ್ ಕಂಪೆನಿಗಳಲ್ಲಿ ಕೆಲಸ ಸಿಗುವಲ್ಲಿ, ಹಿರಿಯರ ಅನುಭವವನ್ನು ಹಂಚುವದಕ್ಕೆ ಉಪಯೋಗವಾಗಲಿ ಎಂದು ಸ್ಥಾಪನೆಯಾದ ಗುಂಪು. ನಮ್ಮವರು ಮುಂದೆ ಬರಲಿ, ನಮ್ಮವರೆಗೆ ಕೆಲಸ ಸಿಗಲಿ ಎಂದು ನಿಶ್ವಾರ್ಥವಾಗಿ ಕೆಲಸ ಮಾಡುವ ಟೆಕಿಗಳ ಗುಂಪು. ಮೊದಲು ಯಾಹೂ ಗ್ರೂಪ್ಸ್ ಮೂಲಕ ತಮ್ಮ ತಮ್ಮ ಜನರಿಗೆ ಕೆಲ್ಸದ ಬಗ್ಗೆ ಮಾಹಿತಿ ಕೊಡುತ್ತಿದ್ದರು. ಕನ್ನಡದವರಲ್ಲಿ […]
By Bhimashankar Teli ಪ್ರಪಂಚದಾದ್ಯಂತದ ರೈತರು ವಿವಿಧ ಸವಾಲುಗಳನ್ನು ಎದುರಿಸುತ್ತಾರೆ ಮತ್ತು ಅವರ ನಿರ್ದಿಷ್ಟ ಸಮಸ್ಯೆಗಳು ಸ್ಥಳ, ಹವಾಮಾನ ಮತ್ತು ಅವರು ಉತ್ಪಾದಿಸುವ ಬೆಳೆಗಳು ಅಥವಾ ಜಾನುವಾರುಗಳ ಆಧಾರದ ಮೇಲೆ ಬದಲಾಗಬಹುದು. ರೈತರು ಎದುರಿಸುವ ಕೆಲವು ಸಾಮಾನ್ಯ ಸಮಸ್ಯೆಗಳು: ಹವಾಮಾನ ಬದಲಾವಣೆ: ಹವಾಮಾನದ ಬದಲಾವಣೆಗಳು, ಹವಾಮಾನ ವೈಪರೀತ್ಯಗಳು ಮತ್ತು ಹವಾಮಾನದಲ್ಲಿನ ದೀರ್ಘಾವಧಿಯ ಬದಲಾವಣೆಗಳು ಬೆಳೆ ಇಳುವರಿ ಮತ್ತು ಜಾನುವಾರುಗಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ರೈತರು ಚೇತರಿಸಿಕೊಳ್ಳುವ […]