೩೦ ವರ್ಷಗಳ ಚುನಾವಣೆ ಇತಿಹಾಸ ತಗೆದು ನೋಡಿದರೆ, ಇಂಡಿಯಲ್ಲಿ ಎಲ್ಲ ಅಭ್ಯರ್ಥಿಗಳು ಚುನಾವಣೆ ಬಂದಾಗ ಬಂದು, ಸೋತು ಹೋದರೇ ಮತ್ತೆ ಬರುವುದು ಚುನಾವಣೆಗೆ ಟಿಕೆಟ್ ಸಿಕ್ಕರೆ ಮಾತ್ರ! ಹಿಂದೆ ವಿಠ್ಠಲ್ ಕಟಕದೊಂಡ ಬಳ್ಳೊಳ್ಳಿ ಮಾತ್ರಕ್ಷೇತ್ರವಿದ್ದಾಗ ಅವರಿಗೆ ಚುನಾವಣೆಯಲ್ಲಿ ೨೦೦ ಮತಗಳು ಬಂದರೂ ಕ್ಷೇತ್ರದ ಪ್ರವಾಸ ಮಾತ್ರ ನಿರಂತರ! ಆದರೆ ಬೇರೆ ಅಭ್ಯರ್ಥಿಗಳನ್ನು ನೋಡಿದರೆ, ಸೋತು ಹೋದ ನಂತರ ಮತ್ತೆ ಮತದಾರರನ್ನು ಬೇಟಿಯಾಗುವದನ್ನೇ ಮರೆಯುತ್ತಿದ್ದರು. ಆದರೆ ೨೦೧೮ರಲ್ಲಿ ಬಿಜೆಪಿ […]
ಯುವಕರ ಉತ್ಸಾಹ:- ಯಾವದೇ ಚುನಾವಣೆ ನಡೆದರೂ ಊರಿಗೆ ಹೋಗಿ ಮತ ಹಾಕುವ ನಾನು, ೨೦೧೪ರಲ್ಲಿ ಬೆಂಗಳೂರಿನಿಂದ ಇಂಡಿಯ ಸ್ಟೇಷನ್ ವರೆಗೆ ಹೋಗಿ , ಅಲ್ಲಿಂದ ಊರಿಗೆ ಹೋಗಿ ಮತ ಹಾಕುವದಕ್ಕಾಗಿ ಟ್ರೈನ್ ಟಿಕೆಟ್ ಬುಕ್ ಮಾಡಿದ್ದೆ. ಸ್ಟೇಷನ್ ಹತ್ತಿರ ಹೋಗಿ ನೋಡಿದರೆ ಯುವಕರ ದಂಡು! ಇಷ್ಟೊಂದು ಜನ ಯಾಕೆ ಎಂದು ಸಮೀಪ ಹೋಗಿ ನೋಡಿದರೆ, ಬೋಲೋ ಭಾರತ ಮಾತಾಕಿ ಜೈ! ಜೈ ನರೇಂದ್ರ ಮೋದಿಜಿ, ಜೈ ಯಡಿಯೂರಪ್ಪ […]
ಬೇಗನೆ ಪ್ರಾರಂಭಿಸಿ – ನಾನು ಸಾಮಾನ್ಯವಾಗಿ ಬೆಳಿಗ್ಗೆ 5 ಗಂಟೆಗೆ ಎದ್ದೇಳುತ್ತೇನೆ. ನಾನು ನನ್ನ ಬೆಳಿಗ್ಗೆ ನನ್ನ ಆತ್ಮಕ್ಕೆ ಒಳ್ಳೆಯದನ್ನು ಮಾಡುತ್ತೇನೆ – ಯೋಗ, ಅಮ್ಮನೊಂದಿಗೆ ಚಾಯ್, ಕುಟುಂಬದೊಂದಿಗೆ ಸಮಯ, ಮತ್ತು ನನ್ನ ನಾಯಿಗಳು! ಮನೆಯಿಂದ ಹೊರಡುವ ಸಮಯ ಬರುವವರೆಗೆ ನಾನು ಗ್ಯಾಜೆಟ್‌ಗಳು ಅಥವಾ ಪರದೆಗಳನ್ನು ತಪ್ಪಿಸಲು ಪ್ರಯತ್ನಿಸುತ್ತೇನೆ. ಇದು ನನಗೆ ಏಕೆ ಕೆಲಸ ಮಾಡುತ್ತದೆ? ಸರಳ. ಬೆಳಿಗ್ಗೆ 8 ಗಂಟೆಗೆ, ನಾನು ಈಗಾಗಲೇ ದಿನವನ್ನು ಗೆದ್ದಿದ್ದೇನೆ […]
ವಯಸ್ಸಿನ ಮಿತಿ ಬಿಎಸ್ವೈಗೆ ಇಲ್ಲ! ಕೇಂದ್ರ ಸಂಸದೀಯ ಮಂಡಳಿ ಉನ್ನತ ಮಟ್ಟದ ಸಮಿತಿ. ಅದರಲ್ಲೂ ಆಳುವ ಪಕ್ಷದ ಸಂಸದೀಯ ಮಂಡಳಿಗೆ ಇನ್ನೂ ಮಹತ್ವ ಹೆಚ್ಚು! ಪಕ್ಷದ ಎಲ್ಲ ದೊಡ್ಡ ದೊಡ್ಡ ನಿರ್ಧಾರಗಳು ಇದೆ ಮಂಡಳಿ ನಿರ್ಧಾರ ಮಾಡುತ್ತೆ. ಅಂತಹ ಒಂದು ಮಂಡಳಿಯಲ್ಲಿ ಸ್ಥಾನ ಪಡೆಯೋದು ಎಲ್ಲರಿಗೂ ಅಸಾಧ್ಯ! ಇತಿಹಾಸ ತಿರುವಿ ಹಾಕಿ ನೋಡಿದರೆ ಪಕ್ಷದ ಕಟ್ಟಾಳು, ನಿಷ್ಠೆ, ಪ್ರಾಮಾಣಿಕ ಕಾರ್ಯಕರ್ತರಿಗೆ ಸ್ಥಾನ ಸಿಕ್ಕಿದೆ. ಕರ್ನಾಟಕದ ಬಿಜೆಪಿ ಪಕ್ಷದಿಂದ […]
By Bhimashankar Teli ಜನಪ್ರಿಯ ನಾಯಕರು:- ರಾಜ್ಯದಲ್ಲಿ ದೇವೇಗೌಡರು, ಯಡಿಯೂರಪ್ಪನವರು ಮತ್ತು ಸಿದ್ದರಾಮಯ್ಯನವರು ಜನಪ್ರಿಯ ನಾಯಕರು. ಈಗಿನ ಎಲ್ಲ ರಾಜಕಾರಣಿಗಳು , ಎಲ್ಲ ಪಕ್ಷದ ಕಾರ್ಯಕರ್ತರು ಇವರಿಗೆಲ್ಲ ಮರ್ಯಾದೆ ಕೊಡುವುದು ನಾವು ಕಂಡಿದ್ದೇವೆ. ಇದಕ್ಕೆ ಮುಖ್ಯ ಕಾರಣ ಇವರೆಲ್ಲ ಅಧಿಕಾರದಲ್ಲಿ ಇದ್ದಾಗ ಕೆಲವೊಂದು ಒಳ್ಳೆಯ ಕೆಲಸಗಳು ರಾಜ್ಯಕ್ಕೆ ಆಗಿವೆ. ಇವರು ಬಡವರ, ದೀನದಲಿತರ ಏಳಿಗೆಗಾಗಿ ಒಂದಿಷ್ಟು ಶ್ರಮವೂ ಹಾಕಿದ್ದಾರೆ ಮತ್ತು ದೇಶದಲ್ಲಿ ನಮ್ಮ ರಾಜ್ಯಕ್ಕೆ ಅನ್ಯಾಯವಾದಾಗ ತಲೆ […]
By Bhimashankar Teli ನಮ್ಮ ದೇಶದಲ್ಲಿ ಭಾಷೆಯ ಸಮಸ್ಯೆ ಎಂದಿಗಿಂತಲೂ ಇಂದು ಸ್ವಲ್ಪ ಜಾಸ್ತಿನೇ ಇದೆಯಾ? ಇದು ನಿಜವಾಗಿ ಜನರ ಸಮಸ್ಯೆನಾ ಅಥವಾ ರಾಜಕೀಯ/ನಾಯಕರ/ಪುಡಾರಿಗಳ ಒಳಆಟವಾ? ಇದಕ್ಕೆ ನೇರವಾಗಿ ಉತ್ತರ ಹೇಳದೆ ಹೋದರು ನನ್ನ ಅಭಿಪ್ರಾಯ ಖಂಡಿತ ವ್ಯಕ್ತಪಡಿಸುತ್ತೇನೆ. ಕಾರಣ ನನಗೆ ನನ್ನ ಮಾತೃಭಾಷೆ ಬಹಳ ಮುಖ್ಯ ಮತ್ತು ಬೇರೆ ಭಾಷೆಗಳಿಗೆ ಗೌರವ ಕೊಡುವ ಜಾಯಮಾನ ನನ್ನದು. ನಾಯಕರಿಗೂ ತಮ್ಮ ಭಾಷೆ ಮುಖ್ಯ ಅಂತಾನೆ ಹೋರಾಟಕ್ಕೆ ದುಮಿಕಿರುತ್ತಾರೆ. […]
ಚಾಣಕ್ಯನ ಪ್ರಕಾರ ನಿಮಗೆ ವಿರೋಧಿಗಳಿದ್ದರೇ ಅವರನ್ನು ಸದೆಬಡಿದರೆ ಮಾತ್ರ ನಿಶ್ಚಿಂತೆಯಾಗಿ ರಾಜ್ಯಬಾರ ಮಾಡಬಹುದು. ಎರಡು ಕಡೆಯಿಂದ ತರ್ಕ ಬದ್ದ ಯೋಜೆನೆಗಳು ಇರುತ್ತವೆ. ಆದರೆ ಇಲ್ಲಿ ಗಟ್ಟಿಯಾಗಿ ಯಾರು ದಾಳಗಳು ಉರಳಿಸುತ್ತಾರೋ ಅವರು ಗೆಲ್ಲುತ್ತಾರೆ. ವಿರೋಧಿಗಳು ಒಳಗು ಇರಬಹುದು ಅಥವಾ ಹೊರಗೂ ಇರಬಹುದು! ರಾಮಾಯಣದಲ್ಲಿ ರಾಮ ವನವಾಸಕ್ಕೆ ಹೋಗಿದ್ದು ಯಾವ ಕಾರಣಕ್ಕೆ? ಮಹಾಭಾರತದಲ್ಲಿ ಕೌರವರ ಮತ್ತು ಪಾಂಡವರ ನಡುವಿನ ಯುದ್ಧವಾಗಿದ್ದು ಯಾವ ಕಾರಣಕ್ಕೆ? ಹೀಗೆ ಅನೇಕ ಉಧಾಹರಣೆಗಳು ಇತಿಹಾಸದಲ್ಲಿ […]
ದೇಶದ ಸಂಸ್ಕೃತಿ ಬಗ್ಗೆ ತಿಳಿಸುವ ಏಕೈಕ ಸಂಘ! ಇವರೆಲ್ಲ ಶಿಸ್ತಿನ ಸೇವಕರು. ಸಂಘದ ವಿಸ್ತಾರ ಮತ್ತು ಅದರ ಕೆಲಸ ಊಹೆಗೂ ನಿಲುಕಲಾರದು. ನಾನು ಬರೆದದ್ದು ಅತಿ ಸ್ವಲ್ಪ. ಮತ್ತೊಮ್ಮೆ ಇನ್ನೊಂದು ಸರಣಿ ಮೂಲಕ ಬರುತ್ತೇನೆ. ಸ್ವಾಮಿ ವಿವೇಕಾನಂದರು ೧೮೮೩ರಲ್ಲಿ ಚಿಕಾಗೋ ಸಮ್ಮೇಳನದಲ್ಲಿ ಅಮೇರಿಕಾದ ಅಣ್ಣ ತಮ್ಮಂದಿಯರೇ, ಅಕ್ಕ ತಂಗಿಯರೇ ಎಂದು ಹೇಳಿದ ಮಾತುಗಳೇ ಹೆಚ್ಚಿನ ಜನರಿಗೆ ನೆನೆಪಿದೆ ಆದರೆ ಅಂದು ನಿಜವಾಗಿ ಏನೆಲ್ಲ ನಡೆಯಿತು ಎಂದು ಸಂಪೂರ್ಣ […]
ಒಬ್ಬರು ನಾ ಬಂದ್ರೆ ನಂದೇ ಹವಾ, ಇನ್ನೊಬ್ಬರು ಇದು ಸ್ವಂತ ಬ್ರಾಂಡ್ ಕಣೋ ಹೀಗೆ ಕನ್ನಡಿಗರಿಂದ ಬೆಳೆದ ನಾಯಕರೆಲ್ಲರೂ ಕೌಂಟರ್ ಡೈಲಾಗ್ ಹೊಡೆಯುತ್ತ ಅಭಿಮಾನಿಗಳನ್ನು ರಂಜಿಸುತ್ತಾ ದುಡ್ಡನ್ನು ಮಾಡುವುದು ನಾವೆಲ್ಲಾ ನೋಡಿದ್ದೇವೆ. ದುಡ್ಡು ಮಾಡುತ್ತಾ ಅನೇಕ ಸಂದೇಶಗಳನ್ನು , ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಅಭಿಮಾನಿಗಳ ಋಣವನ್ನು ತೀರಿಸುವ ಸಣ್ಣ ಪ್ರಯತ್ನ ನಿರಂತರವಾಗಿ ಮಾಡುತ್ತಾರೆ. ಹಾಗಂದ ಮಾತ್ರಕ್ಕೆ ಇವರೆಲ್ಲ ದೇವರುಗಳಲ್ಲ. ಆದರೆ ಇವರ ಬಗ್ಗೆ ಒಂದು ಹೆಮ್ಮಯ […]
ನಿಂಬೆಗೆ ಪ್ರಸಿದ್ದಿ ಪಡೆದ ಇಂಡಿಯಲ್ಲಿ ನೇರ ಪೈಪೋಟಿ ಇರುವುದು ಕಾಂಗ್ರೇಸ್ ಮತ್ತು ಬಿಜೆಪಿ ಮಧ್ಯ! ಜೆಡಿಎಸ್ ಕಳೆದ ಬಾರಿ ಉತ್ತಮ ಪೈಪೋಟಿ ಕೊಟ್ಟಿದ್ದು ನಿಜ ಆದರೇ ಅದು ವ್ಯಕ್ತಿ ಮತ್ತು ಒಂದು ಸಮುದಾಯದ ಮತಗಳ ಕ್ರೋಡೀಕರಣ. ಆದರೆ ಇದಕ್ಕಿಂತ ಮುಂಚೆ ಜೆಡಿಎಸ್ ಅಷ್ಟಕ್ಕೇ ಅಷ್ಟೇ! ಮೊಟ್ಟ ಮೊದಲ ಬಾರಿ ಅಂದರೆ ೨೦೦೮ರಲ್ಲಿ ಇಂಡಿಯಲ್ಲಿ ಬಿಜೆಪಿ ಕೀರ್ತಿ ಪತಾಕೆ ಹಾರಿಸಿದ್ದು ಡಾಕ್ಟರ್ ಸಾರ್ವಭೌಮ ಬಗಲಿ. ಸರ್ರನೆ ಬಂದು ಬಿಜೆಪಿ […]