ಬಿಟ್‌ಕಾಯಿನ್ (₿) ವಿಕೇಂದ್ರೀಕೃತ ಡಿಜಿಟಲ್ ಕರೆನ್ಸಿಯಾಗಿದ್ದು, ಕೇಂದ್ರೀಯ ಬ್ಯಾಂಕ್ ಅಥವಾ ಏಕ ನಿರ್ವಾಹಕರು ಇಲ್ಲದೆ, ಮಧ್ಯವರ್ತಿಗಳ ಅಗತ್ಯವಿಲ್ಲದೇ ಪೀರ್-ಟು-ಪೀರ್ ಬಿಟ್‌ಕಾಯಿನ್ ನೆಟ್‌ವರ್ಕ್‌ನಲ್ಲಿ ಬಳಕೆದಾರರಿಂದ ಬಳಕೆದಾರರಿಗೆ ಕಳುಹಿಸಬಹುದು. ಕ್ರಿಪ್ಟೋಗ್ರಫಿ ಮೂಲಕ ನೆಟ್‌ವರ್ಕ್ ನೋಡ್‌ಗಳಿಂದ ವಹಿವಾಟುಗಳನ್ನು ಪರಿಶೀಲಿಸಲಾಗುತ್ತದೆ ಮತ್ತು ಬ್ಲಾಕ್‌ಚೈನ್ ಎಂಬ ಸಾರ್ವಜನಿಕ ವಿತರಣಾ ಲೆಡ್ಜರ್‌ನಲ್ಲಿ ದಾಖಲಿಸಲಾಗುತ್ತದೆ. ಕ್ರಿಪ್ಟೋಕರೆನ್ಸಿಯನ್ನು 2008 ರಲ್ಲಿ ಅಜ್ಞಾತ ವ್ಯಕ್ತಿ ಅಥವಾ ಸತೋಶಿ ನಕಾಮೊಟೊ ಎಂಬ ಹೆಸರನ್ನು ಬಳಸಿಕೊಂಡು ಜನರ ಗುಂಪಿನಿಂದ ಕಂಡುಹಿಡಿಯಲಾಯಿತು. 2009 ರಲ್ಲಿ […]
ಉಪಚುನಾವಣೆ ಗೆದ್ದು ಬೀಗುತ್ತಿರುವ ಬಿಜೆಪಿಗೆ ೨೦೨೩ರಲ್ಲಿ ನಾವೇ ಸರ್ಕಾರ ರಚನೆ ಮಾಡುತ್ತೇವೆ ಎಂಬ ಕನಸು ಬೀಳುತ್ತಿದೆ ಅಂತೇ! ಬೀಳುವುದು ಸಹಜ! ಯಡಿಯೂರಪ್ಪನವರ ಶಿಷ್ಯ ಮತ್ತು ಯಡಿಯೂರಪ್ಪನವರ ಅಣತಿ ಮೇರೆಗೆ ಬಸವರಾಜ್ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕಾರ ಮಾಡಿದ ನಂತರ ನಡೆದ ಮೊದಲ ಉಪಚುನಾವಣೆ. ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳು ಗೆಲ್ಲಲೇಬೇಕು ಎಂದು ಪಣ ತೊಟ್ಟು ಎರಡು ಕ್ಷೇತ್ರಗಳು ಗೆದ್ದು ನಾನು ನಾಯಕತ್ವವನ್ನು ಹೊರಬಲ್ಲೆ ಎಂದು ನಿರೂಪಿಸಿದ್ದಾರೆ. ಅವರಿಗೆ […]
By Bhimashankar Teli ಸೌತ್ ಇಂಡಿಯನ್ ಫಿಲಂ ಚೇಂಬರ್ ಅವರ ಪ್ರಕಾರ ೨೧% ಪ್ರೇಕ್ಷಕರು ಆಂದ್ರಪ್ರದೇಶದಲ್ಲಿ , ೧೭-೧೮% ತಮಿಳು ಜನ ನೋಡಿದರೆ ಕರ್ನಾಟಕದಲ್ಲಿ ಕೇವಲ ೭% ಜನ ಮಾತ್ರ ಕನ್ನಡದ ಸಿನಿಮಾಗಳನ್ನು ನೋಡುತ್ತಾರೆ. ಇವಾಗ ಊಹಿಸಿ ಕನ್ನಡದ ನಿರ್ಮಾಕಪರ ಗುಂಡಿಗೆ ಎಂತಹದ್ದು! ಕೇವಲ ೫೦-೬೦ ಲಕ್ಷ ಜನರು ಮಾತ್ರ ಸಿನಿಮಾ ಮಂದಿರಕ್ಕೆ ಬಂದು ಸಿನಿಮಾ ನೋಡುತ್ತಾರೆ. ಇಲ್ಲೇ ಗಮನಿಸಿ ಹೆಚ್ಚು ಬಜೆಟ್ ಹಾಕಿ ಮೂವಿ ಮಾಡುವ […]
ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೇಸ್ ಪಕ್ಷದ ಚುನಾವಣೆ ಸ್ಟ್ರಾಟಜಿಸ್ಟ್ ಪ್ರಶಾಂತ ಕಿಶೋರ್ ಕ್ಲಬ್ ಹೌಸ್ ಮಾಹಿತಿ ಸೋರಿಕೆ ಆಗಿ ಬಿಜೆಪಿ ಖಂಡಿತವಾಗಲು ಸರ್ಕಾರ ರಚನೆ ಮಾಡುತ್ತದೆ ಎಂದು ಬಿಜೆಪಿ ಹೇಳಿತ್ತು. ಇದಕ್ಕೆ ಪ್ರಶಾಂತ ಕಿಶೋರ್ ಸವಾಲ್ ಹಾಕಿ ಬಿಜೆಪಿ ೧೦೦ರ ಗಡಿ ದಾಟಿದರೆ ನಾನು ಖಂಡಿತವಾಗಲೂ ಮುಂದೆ ಚುನಾವಣೆಯಿಂದ ಹಿಂದೆ ಸರಿಯುತ್ತೇನೆ ಎಂದು ನೇರವಾಗಿ ಹೇಳಿದ್ದರು ಮತ್ತು ಅದು ನಿಜವೂ ಆಯಿತು. ಇದಕ್ಕೆ ಕಾರಣ ಮೋದಿ […]
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಚುನಾವಣೆಗೊಂದು ಮಹತ್ವದ ಪಾತ್ರ ಇದೆ. ಜನರು ತಮಗೆ ಯಾವ ನಾಯಕ/ಸೇವಕ ಬೇಕು ಎಂದು ನಿರ್ಧಾರ ಮಾಡುವ ಸಮಯ. ಕೆಲಯೊಂದು ಸಮಯ ಕೂಲಂಕುಷವಾಗಿ ಯೋಚನೆ ಮಾಡದೆ ಅವಸರದ ನಿರ್ಧಾರದಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತದೆ. ಅವಸರದ ನಿರ್ಧಾರ ಸರಿಪಡಿಸುವದಕ್ಕೆ ಮತ್ತೆ ಸಮಯ ತಗೆದುಕೊಳ್ಳುತ್ತದೆ. ಇಂದು ಸಿಂದಗಿಯಲ್ಲಿ ನಡೆಯುತ್ತಿರುವ ಉಪಚುನಾವಣೆ ಕದನ ಅನಿರೀಕ್ಷಿತ! ೨೦೨೩ಕ್ಕೆ ಬರಬೇಕಾದ ಚುನಾವಣೆ ೨೦೨೧ಕ್ಕೆ ಬಂದಿದೆ. ಸಿಂದಗಿಯಲ್ಲಿ ಚುನಾವಣೆ ರಂಗೇರಿದೆ! ಮಂತ್ರಿ ಮಂಡಲದ ನಾಲ್ಕೈದು […]
ಜಗತ್ತಿನ ಮಹಾನ್ ಸಾಮ್ರಾಟ ಅಲೆಗ್ಸಾಂಡರ್ ನಿಗೆ ಭಾರತದಿಂದ ಮರಳಿ ಗ್ರೀಕ ದೇಶಕ್ಕೆ ಹೋಗುವಾಗ ತನ್ನ ಗುರು ಅರಿಸ್ಟಾಟಲ್ ಭಾರತದಿಂದ ಒಬ್ಬ ವಿವೇಕವಂತ ಸನ್ಯಾಸಿಯನ್ನು ಕರೆತರಲು ಹೇಳಿರುವ ಮಾತು ನೆನಪಾಯಿತು. ಗುರುವಿನ ಮಾತು ಅಕ್ಷರಶಃ ಪಾಲಿಸಲು ಆಗ ಅಲೆಗ್ಸಾಂಡರ್ ಮುಂದಾದನು. ಅಲೆಗ್ಸಾಂಡರ್ ನ ಗುರು ಅರಿಸ್ಟಾಟಲ್ ಹೇಳಿ ಕೇಳಿ ಒಬ್ಬ ತಾರ್ಕಿಕ ವ್ಯಕ್ತಿ ಆತನ ಚಿತ್ತ ಗಣಿತ ಮತ್ತು ವಿಜ್ಞಾನದ ಚಿತ್ತ. ವಿಜ್ಞಾನದ ಚಿತ್ತ ಸದಾ ಸಮಗ್ರತೆಯನ್ನು ತುಂಡರಿಸಿ […]
ಮಾತು ತಪ್ಪದ ನಾಯಕ:- ೨೦೧೯ರಲ್ಲಿ ರಾಜ್ಯದಲ್ಲಿ ನಡೆದ ೧೨ ಉಪಚುನಾವಣೆಯ ಸಂದರ್ಭದಲ್ಲಿ ಶಿವಯೋಗಿ ಸಾಕ್ಷಿಯಾಗಿ ಹೇಳುತ್ತೇನೆ ಅಥಣಿಯಲ್ಲಿ ಮಹೇಶ್ ಕುಮಟಳ್ಳಿ, ಕಾಗವಾಡದಲ್ಲಿ ಶ್ರೀಮಂತ ಪಾಟೀಲರನ್ನು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಯಡಿಯೂರಪ್ಪನವರು ಭಾಗವಹಿಸಿದ ಬಹಿರಂಗ ಸಭೆಯಲ್ಲಿ ಹೇಳಿದ ಹಾಗೆ ಮಾಡಿ ತೋರಿಸಿದ್ದು ಅಥಣಿಯ ಜನರ ಸೇವಕ ಲಕ್ಷ್ಮಣ್ ಸವದಿ! ಒಂದು ಸಲ ಮಾತು ಕೊಟ್ಟರೇ ಮುಗಿತು ಪ್ರಾಣ ಒತ್ತೆ ಇಟ್ಟಾದರು ಮಾತು ಉಳಿಸಿಕೊಳ್ಳುವ ಜಾಯಮಾನ ಲಕ್ಷ್ಮಣ್ ಸವದಿಯದ್ದು ಎಂದು […]
ಬರದನಾಡೆಂದೇ ಖ್ಯಾತಿ ಪಡೆದ ವಿಜಯಪುರ ಜಿಲ್ಲೆಗೆ ನೀರಿದ್ದರೂ ಬರದ ಜಿಲ್ಲೆ ಎಂದು ಕೆರೆಯಿಸಿಕೊಳ್ಳುವ ಜಿಲ್ಲೆ. ಕೃಷ್ಣ ನದಿಯ ಎಂದರೆ ಆಲಮಟ್ಟಿ ಜಲಾಶಯದಿಂದ ಕೆಲವು ತಾಲೂಕುಗಳು ಬರಪೀಡಿತ ಪ್ರದೇಶದಿಂದ ಮುಕ್ತವಾಗಿವೆ. ಇನ್ನು ಕೆಲವು ಹಳ್ಳಿಗಳು ಮುಕ್ತವಾಗಬೇಕಿವೆ. ವಿಶೇಷವಾಗಿ ಇಂಡಿ , ನಾಗಠಾಣ ಮತ್ತು ಬಬಲೇಶ್ವರ ತಾಲೂಕುಗಳ ಕೆಲವೊಂದು ಹಳ್ಳಿಗಳು ಅತಿ ಎತ್ತರದಲ್ಲಿ ಇರುವುದರಿಂದ ಅಲ್ಲಿಗೆ ನೀರನ್ನು ಎತ್ತಿ ತಲುಪಿಸಬೇಕಾದ ಅನಿವಾರ್ಯತೆ. ಇದೇನು ದೊಡ್ಡ ಕೆಲಸವಲ್ಲ. ಆದರೆ ಸರ್ಕಾರಕ್ಕೆ ಮತ್ತು […]
ವಿಜಯಪುರ ಜಿಲ್ಲೆಯ ಸಿಂದಗಿ ಮತಕ್ಷೇತ್ರದ ಉಪಚುನಾವಣೆಯ ಹಣಾಹಣಿಯಲ್ಲಿ ಗೆಲ್ಲುವ ಕುದರೆ ಯಾವದು? ಇಲ್ಲಿ ಪಕ್ಷಗಳ ಬಲಾಬಲ ನೋಡಿದರೆ ಕಳೆದ ಬಾರಿ ಸ್ವಲ್ಪ ಮತಗಳ ಅಂತರದಿಂದ ಗೆದ್ದಿದ್ದ ಮನಗೂಳಿ ಮುತ್ಯಾ ಜೆಡಿಎಸ್ ಪಕ್ಷದವರಾಗಿದ್ದವರು. ಸತತವಾಗಿ ಎರಡು ಬಾರಿ ಆಯ್ಕೆಯಾಗಿದ್ದ ರಮೇಶ ಭೂಸನೂರ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿದ್ದರು. ಚುನಾವಣೆಕ್ಕಿಂತ ಮುಂಚೆ ಗೆಲ್ಲುವ ಕುದರೆ ಎಂದೇ ಖ್ಯಾತಿ ಪಡೆದಿದ್ದ ಭೂಸನೂರ ಯಾವಾಗಲೂ ಜನರ ಮಧ್ಯೆ ಇರುವ ವ್ಯಕ್ತಿ! ಜನರ ಶಾಸಕ […]
ಬದಲಾವಣೆಯ ಪರ್ವ! ಸುಮಾರು ೯೨ ವರ್ಷಗಳ ಹಿಂದೆ ನಮ್ಮನ್ನು ಆಳಿದ ಬ್ರಿಟಿಷರು ಕಟ್ಟಿದ ಸಂಸತ್ತು. ೧೯೩೦ರಲ್ಲಿ ಬ್ರಿಟಿಷರು ಎಂದರೆ ಎಡ್ನವಿನ್ ಲುಟೆನ್ಸ್ ಮತ್ತು ಹರ್ಬರ್ಟ್ ಬೇಕರ್ ಇಬ್ಬರು ವಾಷಿಂಗ್ಟನ್ ಕ್ಯಾಪಿಟಲ್ ಕಾಂಪ್ಲೆಕ್ಸ್ ಮತ್ತು ಪ್ಯಾರಿಸ್ ಚಾಂಪ್ಸ್ ಎಲಿಸೀಸ್ ಅಂದ ಚಂದವನ್ನು ನೋಡಿ ಕಟ್ಟಿದ ಕಟ್ಟಡ. 1947 ರಲ್ಲಿ ಭಾರತದ ಸ್ವಾತಂತ್ರ್ಯದ ನಂತರ, ಅನೇಕ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳನ್ನು ನಿರ್ಮಿಸಲು ಕೆಲವು ಕೊಳಕು ಮತ್ತು ಅವ್ಯವಸ್ಥೆಯ ನಿರ್ಮಾಣವನ್ನು […]